*ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಮುಖ ಪಾತ್ರವಹಿಸಿದ್ದ ಜೈನಮುನಿ ಹತ್ಯೆ ಖಂಡನೀಯ; ನಿಡಸೋಸಿ ಜಗದ್ಗುರು*
ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಮಠಾಧೀಶರು ಹಾಗೂ ಮುನಿಗಳ ಪಾತ್ರ ಮಹತ್ವದ್ದಾಗಿದ್ದು, ಹಿರೆಕೂಡಿ ಜೈನ ಮುನಿಗಳ ಹತ್ಯೆ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,ಹಿರೆಕೂಡಿ ಗ್ರಾಮದ ನಂದಿ ಪರ್ವತ ಆಶ್ರಮದ ೧೦೮ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವುದು ನೋವು ತಂದಿದೆ. ಜೈನ ಸಮುದಾಯ ಈ ಮಹಾರಾಜರು ಭಕ್ತ ಸಮುದಾಯಕ್ಕೆ ಉತ್ತಮ ಮಾರ್ಗ ತೋರಿದ್ದರು. … Continue reading *ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಮುಖ ಪಾತ್ರವಹಿಸಿದ್ದ ಜೈನಮುನಿ ಹತ್ಯೆ ಖಂಡನೀಯ; ನಿಡಸೋಸಿ ಜಗದ್ಗುರು*
Copy and paste this URL into your WordPress site to embed
Copy and paste this code into your site to embed