*ಗಡಿಯೊಳಗೆ ನುಗ್ಗಿದ ಪಾಕಿಸ್ತಾನಿ ಪ್ರಜೆ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಭಾರತೀಯ ಸೇನೆ ಬಂಧಿಸಿರುವ ಘಟನೆ ನಡೆದಿದೆ. ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಬಂದಿದ್ದ ಪಾಕಿಸ್ತಾನ ಪ್ರಜೆಯನ್ನು ಭಾರತೀಯ ಸೇನೆ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಪಾಕ್ ಪ್ರಜೆ ಆಕಸ್ಮಿಕವಾಗಿ ಗಡಿಯೊಳಗೆ ಆಗಮಿಸಿದ್ದಾನೆಯೇ ಅಥವಾ ಉದ್ದೇಶಪೂರ್ವಗವಾಗಿ ಎಲ್ ಒಸಿ ಒಳ ನುಗ್ಗಿದ್ದಾನೆಯೇ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಗಾಬೇಕಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. *ರಾಜ್ಯದ ಈ ಮೂರು ನಗರಗಳಲ್ಲಿ ನಡೆಯಲಿದೆ ನಾಳೆ ಮಾಕ್ ಡ್ರಿಲ್*
Copy and paste this URL into your WordPress site to embed
Copy and paste this code into your site to embed