*ಮತ್ತೋರ್ವ ಭಯೋತ್ಪಾದಕನ ಮನೆ ಬಾಂಬ್ ಸ್ಫೋಟಿಸಿ ಧ್ವಂಸ: ಜಮ್ಮು-ಕಾಶ್ಮೀರದಲ್ಲಿ ಸಾಲು ಸಾಲು ಉಗ್ರರ ಮನೆಗಳು ನೆಲಸಮ*
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಲಿ ಬೆನ್ನಲ್ಲೇ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚಾರಣೆ ಚುರುಕುಗೊಳಿಸಿದ್ದು, ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹೊಂದಿರುವ ಮನೆಗಳನ್ನು ಹಂತ ಹಂತವವಾಗಿ ಧ್ವಂಸ ಮಾಅಡುತ್ತಿದೆ. ಈಗಾಗಲೇ 6 ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಇದೀಗ ಮತ್ತೋರ್ವ ಉಗ್ರನ ಮನೆಯನ್ನು ಬಾಂಬ್ ದಾಳಿ ನಡೆಸಿ ಅಧಿಕಾರಿಗಳು ಧ್ವಂಸ ಮಾಡಿದ್ದಾರೆ. ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಾಲಾರೂಸ್ ಪ್ರದೇಶದಲ್ಲಿದ್ದ ಭಯೋತ್ಪಾದಕ ಫಾರೂಕ್ ಅಹ್ಮದ್ ತಡ್ವಾ ನಿವಾಸದ ಮೇಲೆ ಅಧಿಕಾರಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಏಕಾಏಕಿ ಮನೆ … Continue reading *ಮತ್ತೋರ್ವ ಭಯೋತ್ಪಾದಕನ ಮನೆ ಬಾಂಬ್ ಸ್ಫೋಟಿಸಿ ಧ್ವಂಸ: ಜಮ್ಮು-ಕಾಶ್ಮೀರದಲ್ಲಿ ಸಾಲು ಸಾಲು ಉಗ್ರರ ಮನೆಗಳು ನೆಲಸಮ*
Copy and paste this URL into your WordPress site to embed
Copy and paste this code into your site to embed