*ಡೆನ್ಸೊ ಐರಿಸ್ ತಂಡಕ್ಕೆ ಫಿಬಾ ಏಷ್ಯಾ ಡಬ್ಲ್ಯುಬಿಎಲ್ ಕಿರೀಟ*
ಪ್ರಗತಿವಾಹಿನಿ ಸುದ್ದಿ: ಸಂಘಟಿತ ನಿರ್ವಹಣೆ ತೋರಿದ ಜಪಾನ್ ನ ಡೆನ್ಸೊ ಐರಿಸ್ ತಂಡ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಡೆನ್ಸೊ ಐರಿಸ್ ತಂಡ 81-63 ಅಂಕಗಳಿಂದ ಮಾಜಿ ಚಾಂಪಿಯನ್ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡವನ್ನು ಸೋಲಿಸಿತು. ಎರಡನೇ ಪ್ರಶಸ್ತಿ ಕನಸಿನಲ್ಲಿದ್ದ ಚೀನಾ ತಂಡ ನಿರಾಸೆ ಕಂಡಿತು. ಆರಂಭಿಕ ನಿಮಿಷಗಳಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿದ ಜಪಾನ್ ತಂಡದ ಆಟಗಾರ್ತಿಯರು … Continue reading *ಡೆನ್ಸೊ ಐರಿಸ್ ತಂಡಕ್ಕೆ ಫಿಬಾ ಏಷ್ಯಾ ಡಬ್ಲ್ಯುಬಿಎಲ್ ಕಿರೀಟ*
Copy and paste this URL into your WordPress site to embed
Copy and paste this code into your site to embed