*ಹಾಸ್ಟೇಲ್ ನಲ್ಲೇ ಆತ್ಮಹತ್ಯೆಗೆ ಶರಣಾದ ಜೆಇಇ ವಿದ್ಯಾರ್ಥಿ*

ಒಂದೇ ವರ್ಷದಲ್ಲಿ 18 ವಿದ್ಯಾರ್ಥಿಗಳ ಆತ್ಮಹತ್ಯೆ…! ಪ್ರಗತಿವಾಹಿನಿ ಸುದ್ದಿ; ಜೈಪುರ: ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಕಳೆದ 48 ಗಂಟೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ.Home add -Advt ಭಾರ್ಗವ ಮಿಶ್ರಾ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಬಿಹಾರದ ಚಂಪಾರಣ್ಯದ ನಿವಾಸಿಯಾಗಿದ್ದ ಭಾರ್ಗವ ಮಿಶ್ರಾ, ಜೆಇಇ ಪರೀಕ್ಷೆ ತಯಾರಿ ನಡೆಸಲು ಕೋಟಾದಲ್ಲಿನ ಪ್ರಮುಖ ಕೋಚಿಂಗ್ ಸೆಂಟರ್ ಗೆ ಸೇರಿದ್ದ. ಹಾಸ್ಟೇಲ್ ನಲ್ಲಿ ವಾಸವಾಗಿದ್ದ ಭಾರ್ಗವ್ ಮಿಶ್ರಾ ಈಗ ನೇಣಿಗೆ ಶರಣಾಗಿದ್ದಾನೆ. … Continue reading *ಹಾಸ್ಟೇಲ್ ನಲ್ಲೇ ಆತ್ಮಹತ್ಯೆಗೆ ಶರಣಾದ ಜೆಇಇ ವಿದ್ಯಾರ್ಥಿ*