*ರೈತರಿಗೆ ಕತ್ತೆಗಳನ್ನು ನೀಡಿದ್ದ ಜಿನ್ನಿ ಮಿಲ್ಕ್ ಕಂಪನಿಗೆ ಬೀಗ: ಬಂಡವಾಳ ಹೂಡಿದ್ದ ಜನರು ಕಂಗಾಲು*

ಪ್ರಗತಿವಾಹಿನಿ ಸುದ್ದಿ: ಕತ್ತೆ ಖರೀದಿಸಿ ಹೈನುಗಾರಿಕೆ ಮಾಡಲೆಂದು ರೈತರಿಗೆ ಕತ್ತೆಗಳನ್ನು ನೀಡಿ ಲಕ್ಷ ಲಕ್ಷ ವಂಚಿಸಿದ್ದ ಜಿನ್ನಿ ಮಿಲ್ಕ್ ಕಂಪನಿಗೆ ವಿಜಯನಗರ ಜಿಲ್ಲಾಡಳಿತ ಬೀಗ ಜಡಿದಿದೆ. ಕತ್ತೆಗೊಂದು ಕಾಲ ಬರುತ್ತೆ ಎಂಬ ಮಾತು ಕೇಳಿದ್ದೆವು. ಅದರಂತೆ ವಿಜಯನಗರ ಜಿಲ್ಲೆಯಾದ್ಯಂತ ಜಿನ್ನಿ ಮಿಲ್ಕ್ ಕಂಪನಿ ಇತ್ತೀಚೆಗೆ ಭಾರಿ ಹೆಸರಾಗಿತ್ತು. ಕತ್ತೆ ಹಾಲಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಹೆಚ್ಚಾಗಿತ್ತು. ಕಂಪನಿಯಿಂದಲೇ ಕತ್ತೆಗಳನ್ನು ರೈತರಿಗೆ ನೀಡಲಾಗುತ್ತಿತ್ತು. ಕತ್ತೆ ಹೈನುಗಾರಿಕೆ ಉದ್ಯಮ ನಂಬಿದ ರೈತರು ಲಕ್ಷ ಲಕ್ಷ ರೂಪಾಯಿ ಕೊಟ್ಟು ಕತ್ತೆ ಖರೀದಿಸಿದ್ದರು. … Continue reading *ರೈತರಿಗೆ ಕತ್ತೆಗಳನ್ನು ನೀಡಿದ್ದ ಜಿನ್ನಿ ಮಿಲ್ಕ್ ಕಂಪನಿಗೆ ಬೀಗ: ಬಂಡವಾಳ ಹೂಡಿದ್ದ ಜನರು ಕಂಗಾಲು*