*ರಾಷ್ಟ್ರಪತಿಗೆ ರಾಖಿ ಕಟ್ಟಿದ ಜೆಜಿಐ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಕ್ಷಾ ಬಂಧನದ ಪವಿತ್ರ ದಿನವಾದ ಇಂದು  ಬೆಳಗಾವಿಯ ಜೈನ ಗ್ರುಪ್ ಆಫ್ ಇನಸ್ಟಿಟ್ಯೂಟ್ ನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಷ್ಟ್ರಪತಿ ದ್ರೌಪದಿ ‌ಮುರ್ಮು ಅವರಿಗೆ ರಾಖಿ ಅರ್ಪಿಸಿದರು.  ಪೌರಾಣಿಕ ಪಾತ್ರಗಳಾದ  ಕೃಷ್ಣ ಮತ್ತು ದ್ರೌಪದಿ, ಬಾಲಿ ಮತ್ತು ಲಕ್ಷ್ಮಿಯನ್ನು ವೇಷ ಧಾರಣೆಯಲ್ಲಿ ರಾಷ್ಟ್ರಪತಿಯವರನ್ನು ಕಂಡು ರಾಖಿ ಅರ್ಪಿಸಿ ಪೌರಾಣಿಕ ಪಾತ್ರಗಳ ವೇಷಧಾರಣೆಯ ವಿಶೇಷತೆಯ ಬಗ್ಗೆ ವಿವರಿಸಿದರು.  ಸ್ವತಃ ಕೈಯಿಂದ ನಿರ್ಮಿಸಿದ ಸಾವಿರಾರು ರಾಖಿಗಳನ್ನು ಸೈನಿಕರಿಗಾಗಿ ಕಳುಹಿಸಿದ ಬಗ್ಗೆ ಪ್ರಸ್ತಾಪಿಸಿದಾಗ ರಾಷ್ಟ್ರಪತಿಯವರು ಸಂತಸ … Continue reading *ರಾಷ್ಟ್ರಪತಿಗೆ ರಾಖಿ ಕಟ್ಟಿದ ಜೆಜಿಐ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು*