*ಜ್ಞಾನೋಬಾ–ತುಕಾರಾಂ ಪಾಯಿ ದಿಂಡಿ ಸೋಹಳಾಗೆ ಚಾಲನೆ: ಭಕ್ತರ ಪಾದಯಾತ್ರೆ ಯಶಸ್ವಿಯಾಗಲಿ ಎಂದ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಆಷಾಢ ಏಕಾದಶಿ ಅಂಗವಾಗಿ ಶ್ರೀಕ್ಷೇತ್ರ ಪಂಢರಪುರಕ್ಕೆ ತೆರಳುವ ವಾರಕರಿ ಭಕ್ತರ ಸಂಪ್ರದಾಯಿಕ ಪಾದಯಾತ್ರೆಯ ಅಂಗವಾಗಿ ಬೆಳಗಾವಿ ಗ್ರಾಮೀಣ ಭಾಗದ ವಾಘವಾಡೆ–ಸಾವಗಾಂವ ವ್ಯಾಪ್ತಿಯ ‘ಜಯ ರಾಮಕೃಷ್ಣ ಹರಿ ಸಾಂಪ್ರದಾಯಿಕ ವಾರಕರಿ ಸೇವಾ ಸಂಘ’ ವತಿಯಿಂದ ಆಯೋಜಿಸಲಾಗಿರುವ ಜ್ಞಾನೋಬಾ–ತುಕಾರಾಂ ಪಾಯಿ ದಿಂಡಿ ಸೋಹಳಾ ಹಾಗೂ ಭವ್ಯ ಪಾಲ್ಕಿ ಉತ್ಸವಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಕಟಪೂರ್ವ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಚಾಲನೆ ನೀಡಿದರು. ಶ್ರೀ … Continue reading *ಜ್ಞಾನೋಬಾ–ತುಕಾರಾಂ ಪಾಯಿ ದಿಂಡಿ ಸೋಹಳಾಗೆ ಚಾಲನೆ: ಭಕ್ತರ ಪಾದಯಾತ್ರೆ ಯಶಸ್ವಿಯಾಗಲಿ ಎಂದ ಲಕ್ಷ್ಮೀ ಹೆಬ್ಬಾಳಕರ್*
Copy and paste this URL into your WordPress site to embed
Copy and paste this code into your site to embed