*ಪತ್ರಕರ್ತನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು*
ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಪತ್ರಕರ್ತನೋರ್ವನನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ವಿಮಲ್ ಕುಮಾರ್ ಯಾದವ್ ಮೃತ ಪತ್ರಕರ್ತ. ದೈನಿಕ್ ಜಾಗರಣ್ ಎಂಬ ಹಿಂದಿ ಸುದ್ದಿ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ರಾಣಿಗಂಜ್ ನಿವಾಸಿಯಾಗಿದ್ದ ವಿಮಲ್ ಕುಮಾರ್, ಅರಾರಿಯಾದಲ್ಲಿ ವಾಸವಾಗಿದ್ದರು.Home add -Advt ವಿಮಲ್ ಕುಮಾರ್ ಮನೆಗೆ ಮುಂಜಾನೆ 5 ಗಂಟೆ ವೇಳೆಗೆ ನುಗ್ಗಿದ ದುಷ್ಕರ್ಮಿಗಳು, ಅವರನ್ನು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದಾರೆ. ವಿಮಲ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವಿಮಲ್ ಕುಮಾರ್ ಅವರಿಗೆ ಇಬ್ಬರು … Continue reading *ಪತ್ರಕರ್ತನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು*
Copy and paste this URL into your WordPress site to embed
Copy and paste this code into your site to embed