ಪ್ರತಿಭಟನೆಗೆ ಬರುವ ವೇಳೆ ಅಪಘಾತಕ್ಕೀಡಾದವರ ಕುಟುಂಬಕ್ಕೆ ನೆರವು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಾಪಸ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಲ್ಲದೆ ಓರ್ವ ಸ್ವಾಮೀಜಿ ಗಾಯಗೊಂಡಿದ್ದರು. ಗುರುವಾರ ವಿಶ್ವಹಿಂದೂ ಪರಿಷತ್ ಮುಖಂಡರು ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೃತರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೆ ನೆರವಿನ ಚೆಕ್ ವಿತರಿಸಿದರು.Home add -Advt ಭೀಕರ ಅಪಘಾತದಲ್ಲಿ ಕೊಲ್ಲಾಪುರದ ಪಾಂಡುರಂಗ ಜಾಧವ (75) ಹಾಗೂ ಹುಕ್ಕೇರಿ ಪರಕನಟ್ಟಿಯ ಪಂಚಾಕ್ಷರಿ ಹಿರೇಮಠ ( 26 ) … Continue reading ಪ್ರತಿಭಟನೆಗೆ ಬರುವ ವೇಳೆ ಅಪಘಾತಕ್ಕೀಡಾದವರ ಕುಟುಂಬಕ್ಕೆ ನೆರವು