*ಬೆಳಗಾವಿಯಲ್ಲಿ “ಕಲಾ ಸಂತೆ” ಜನಪದ ಜಾತ್ರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ದಿನಾಚರಣೆಯ ಅಂಗವಾಗಿ ಬೆಳಗಾವಿಯಲ್ಲಿ ವಿಶಿಷ್ಟವಾದ “ಕಲಾ ಸಂತೆ – 2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನಪದ ಸಂಸ್ಕೃತಿ, ಕಲೆ ಮತ್ತು ಮಹಿಳಾ ಉದ್ಯಮಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಜಾತ್ರೆಯನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮವು ಮಾರ್ಚ್ 14 ಮತ್ತು 15 ರಂದು ಬೆಳಗಾವಿಯ ಎಸ್ ಜಿ ಬಿಐಟಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಲಿಂಗಾಯುತ ಮಹಿಳಾ ಸಮಾಜ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ಮಾಜಿ ಕುಲಪತಿ ಮೀನಾ ಚಂದಾವರಕರ್ ಉದ್ಘಾಟಿಸಲಿದ್ದು, ಅಲ್ಲಮಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶಾಸಕ … Continue reading *ಬೆಳಗಾವಿಯಲ್ಲಿ “ಕಲಾ ಸಂತೆ” ಜನಪದ ಜಾತ್ರೆ*