*ಕಲಬುರಗಿಗೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಬ್ಯಾನರ್: ಹಲವೆಡೆ ವಿವಾದಿತ ಬ್ಯಾನರ್ ಪ್ರತ್ಯಕ್ಷ*
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಬೆನ್ನಲ್ಲೇ ಇದೀಗ ದಕ್ಷಿಣ ಭಾರತಕ್ಕೂ ಹಬ್ಬುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿಯೂ ಐ ಲವ್ ಮೊಹಮ್ಮದ್ ವಿವಾದಿತ ಪೋಸ್ಟರ್, ಬ್ಯಾನರ್ ಗಳು ಹೆಚ್ಚುತ್ತಿವೆ. ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ ಕೆಲದಿನಗಳ ಹಿಂದೆ ವಿವಾದಿತ ಬ್ಯಾನರ್ ಅಳವಡಿಸಲಾಗಿತ್ತು. ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದರು. ಇದೀಗ ಆಳಂದದಲ್ಲಿಯೂ ವಿವಾದಿತ ಬ್ಯಾನರ್ ಗಳು ಪ್ರತ್ಯಕ್ಷವಾಗಿವೆ.Home add -Advt ಆಲಂದದಲ್ಲಿ ಲಾಡ್ಲೆ ಮಶಾಕ್ ದರ್ಗಾ ಉರುಸ್ ಹಿನ್ನೆಲೆಯಲ್ಲಿ ದರ್ಗಾರ ಎದುರು … Continue reading *ಕಲಬುರಗಿಗೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಬ್ಯಾನರ್: ಹಲವೆಡೆ ವಿವಾದಿತ ಬ್ಯಾನರ್ ಪ್ರತ್ಯಕ್ಷ*
Copy and paste this URL into your WordPress site to embed
Copy and paste this code into your site to embed