*ದೆವ್ವ ಬಿಡಿಸುವುದಾಗಿ ಮಹಿಳೆಯನ್ನೇ ಹೊಡೆದು ಕೊಂದ ಪತಿಯ ಸಂಬಂಧಿಕರು*

ಪ್ರಗತಿವಾಹಿನಿ ಸುದ್ದಿ: ಮೂಢನಂಬಿಕೆ ನಿಷೇಧ ಕಾನೂನು ಜಾರಿಯಲಿದ್ದರೂ ರಾಜ್ಯದಲ್ಲಿ ಮೂಢನಂಬಿಕೆಗಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಪ್ರಕರಣ ನಡೆಯುತ್ತಲೇ ಇದೆ. ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬಳನ್ನು ಕರೆದೊಯ್ದು ಪತಿಯ ಸಂಬಂಧಿಕರೇ ಹೊಡೆದು ಕೊಂದ ಘಟನೆ ನಡೆದಿದೆ. ಕಲಬುರಗಿಯ ಆಳಂದ ಮೂಲದ ಮಹಿಳೆಯನ್ನು ಮಹರಾಷ್ಟ್ರದ ಮುರಮ್ ನಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಗಿಡ್ದಪ್ಪ ಎಂಬುವವರ ಪತ್ನಿ ಮುಕ್ತಾಭಾಯಿ (38) ಕೊಲೆಯಾದ ಮಹಿಳೆ. ಗಿಡ್ದಪ್ಪ ಪತ್ನಿ ಮುಕ್ತಾಭಾಯಿ ಮನೆಯ ಅಂಗಳದಲ್ಲಿ ತಲೆ ಸುತ್ತಿಬಂದು ಬಿದ್ದಿದ್ದರು. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ … Continue reading *ದೆವ್ವ ಬಿಡಿಸುವುದಾಗಿ ಮಹಿಳೆಯನ್ನೇ ಹೊಡೆದು ಕೊಂದ ಪತಿಯ ಸಂಬಂಧಿಕರು*