*ರಾಜಿ ಅರ್ಜಿಗೆ ಲಂಚ: ಸೀರೆ, ಪ್ಯಾಂಟ್ ಕೇಳಿದ ಎಪಿಪಿ ಲೋಕಾಯುಕ್ತ ಬಲೆಗೆ*

ಪ್ರಗತಿವಾಹಿನಿ ಸುದ್ದಿ: ಕಲಬುರಗಿ: ಹಳೆ ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ಲಂಚ ಕೇಳಿದ ಆರೋಪದ ಮೇಲೆ 5ನೇ ಜೆಎಂಎಫ್‌ಸಿ ಕೋರ್ಟ್‌ನ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.Home add -Advt ಏನಾಯಿತು?ಹೈದರಾಬಾದ್ ಮೂಲದ ಬಟ್ಟೆ ವ್ಯಾಪಾರಿ ರಾಹುಲ್ ಮಾರಾಜೋ ಎಂಬುವರ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಸಲು ಎಪಿಪಿ ಸಂತೋಷ್ ಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚವಾಗಿ ಅವರು ₹10 ಸಾವಿರ ನಗದು ಜೊತೆಗೆ, 9 ಸೀರೆಗಳು 4 ಶರ್ಟ್‌ಗಳು 4 ಲಂಡನ್ … Continue reading *ರಾಜಿ ಅರ್ಜಿಗೆ ಲಂಚ: ಸೀರೆ, ಪ್ಯಾಂಟ್ ಕೇಳಿದ ಎಪಿಪಿ ಲೋಕಾಯುಕ್ತ ಬಲೆಗೆ*