*ಮೈಸೂರು ದಸರಾಗೆ ಕಂಬಳದ ಮೆರುಗು*: *160 ಜೊತೆ ಕೋಣಗಳ ಜೋಡುಕರೆ ಓಟಕ್ಕೆ ಸಿದ್ಧತೆ*
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಮತ್ತಷ್ಟು ವಿಶೇಷವಾಗಲಿದೆ. ಕರಾವಳಿಯ ಹೆಮ್ಮೆಯ ಕಂಬಳ ಕ್ರೀಡೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಭಾಗವಾಗಿ ಮೈಸೂರಿನಲ್ಲಿ ನಡೆಯಲಿದೆ. ಅಕ್ಟೋಬರ್ 18 ಮತ್ತು 19ರಂದು ‘ವಿಜಯ-ದಶಮಿ’ ಹೆಸರಿನಲ್ಲಿ ಜೋಡುಕರೆ ಕಂಬಳ ಆಯೋಜಿಸಲಾಗಿದ್ದು, ಕರಾವಳಿಯಿಂದ ಸುಮಾರು 150ರಿಂದ 160 ಜೊತೆ ಆಯ್ದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಮೈಸೂರಿನ ರಿಂಗ್‌ರೋಡ್ ವ್ಯಾಪ್ತಿಯ ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳದ ಕರೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 147 ಮೀಟರ್ ಉದ್ದದ … Continue reading *ಮೈಸೂರು ದಸರಾಗೆ ಕಂಬಳದ ಮೆರುಗು*: *160 ಜೊತೆ ಕೋಣಗಳ ಜೋಡುಕರೆ ಓಟಕ್ಕೆ ಸಿದ್ಧತೆ*
Copy and paste this URL into your WordPress site to embed
Copy and paste this code into your site to embed