*ಕಂಬಳದ ನಂದಳಿಕೆ ಪಾಂಡು ಇನ್ನಿಲ್ಲ*: *201 ಪದಕಗಳ ಸರದಾರನಿಗೆ ಭಾವುಕ ವಿದಾಯ*
ಪ್ರಗತಿವಾಹಿನಿ ಸುದ್ದಿ: ತುಳುನಾಡಿನ ಕಂಬಳದ ಕರೆಯಲ್ಲಿ ಮಿಂಚಿನ ವೇಗದ ಓಟದ ಮೂಲಕ ಇತಿಹಾಸ ಬರೆದಿದ್ದ ನಂದಳಿಕೆ ಪಾಂಡು ಇನ್ನಿಲ್ಲ. 26ನೇ ವಯಸ್ಸಿನಲ್ಲಿ ಪಾಂಡು ಕೊನೆಯುಸಿರೆಳೆದಿದ್ದು, ಕಂಬಳ ಪ್ರಿಯರು ಹಾಗೂ ಕರಾವಳಿಯ ಜಾನಪದ ಕ್ರೀಡಾಲೋಕದಲ್ಲಿ ದುಃಖ ಆವರಿಸಿದೆ. ನಂದಳಿಕೆ ಶ್ರೀಕಾಂತ ಭಟ್ ಅವರ ಪ್ರೀತಿಯ ಕೋಣವಾಗಿದ್ದ ಪಾಂಡು ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿತ್ತು. ಕಂಬಳದಲ್ಲಿ ಸಾಮಾನ್ಯವಾಗಿ ಕೋಣಗಳು ಒಂದು ಬದಿಯಲ್ಲಿ ಓಡುವುದು ಸಾಮಾನ್ಯ. ಆದರೆ ಪಾಂಡು ಎಡ ಮತ್ತು ಬಲ ಎರಡೂ ಬದಿಗಳಲ್ಲಿ ಸಮತೋಲನದೊಂದಿಗೆ ಓಡುವ ಅಪರೂಪದ … Continue reading *ಕಂಬಳದ ನಂದಳಿಕೆ ಪಾಂಡು ಇನ್ನಿಲ್ಲ*: *201 ಪದಕಗಳ ಸರದಾರನಿಗೆ ಭಾವುಕ ವಿದಾಯ*
Copy and paste this URL into your WordPress site to embed
Copy and paste this code into your site to embed