*ಸಮಾಜದ ಸಾಮರಸ್ಯಕ್ಕೆ ಕನಕದಾಸರ ಸಂದೇಶಗಳು ದಿವ್ಯ ಔಷದ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದ ಸಾಮರಸ್ಯಕ್ಕೆ ಕನಕದಾಸರ ಸಂದೇಶಗಳು ದಿವ್ಯ ಔಷದ ದಾಸರಲ್ಲಿ ಶ್ರೇಷ್ಠರಾದ ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಮೌಡ್ಯವನ್ನು ತೊಲಗಿಸಿ ಜನರಲ್ಲಿ ಐಕ್ಯತೆ ಭಾವನೆಯನ್ನು ಮೂಡಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಜಾತಿ, ಮತ, ಪಂಥ ಬೇಧವನ್ನು ಹೋಗಲಾಡಿಸಲು ಸಾಹಿತ್ಯ ಚಳವಳಿ ನಡೆಸಿದ್ದಾರೆ. ಕನಕದಾಸರು ಹಾಕಿಕೊಟ್ಟ ಸನ್ಮಾಗರ್ದಲ್ಲಿ ಸಾಗುವ ಮೂಲಕ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು ಅವರ ಸಂದೇಶಗಳ ಅನುಷ್ಠಾನದ ಮೂಲಕ ಸಾಮರಸ್ಯದ ಸಮಾಜ ನಿರ್ಮಿಸಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶನಿವಾರ ನ-08 ರಂದು … Continue reading *ಸಮಾಜದ ಸಾಮರಸ್ಯಕ್ಕೆ ಕನಕದಾಸರ ಸಂದೇಶಗಳು ದಿವ್ಯ ಔಷದ: ಈರಣ್ಣ ಕಡಾಡಿ*