ಕನಕದಾಸರ ತತ್ವಗಳು ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತ
ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಕುಲ ಕುಲ ಕುಲವೆಂದು ಹೊಡೆದಾಡದಿರಿನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.. 15 ಮತ್ತು 16ನೇ ಶತಮಾನದಷ್ಟು ಹಿಂದೆಯೇ ಅದ್ಭುತವಾದ ಚಿಂತನೆಯನ್ನು ಸಮಾಜಕ್ಕೆ ಕೊಟ್ಟು ಹೋದ ಕವಿ, ದಾರ್ಶನಿಕ, ಸಂತ, ಸಮಾಜ ಸುಧಾರಕ, ತತ್ವಜ್ಞಾನಿ, ಸಂಗೀತಗಾರ, ಮಹಾನ್ ಚಿಂತಕ ಎಲ್ಲವೂ ಆಗಿದ್ದ ಕನಕದಾಸರು ಹಾಗೂ ಅವರ ಸಂದೇಶಗಳು ಇಂದು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತ. ಕನಕದಾಸರು ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದರು. ತುಂಬು ಜೀವನ ನಡೆಸಿದ ಮಹಾನ್ ದಾರ್ಶನಿಕ ಕನಕದಾಸರ ಜೀವನದ ಒಂದೊಂದು ಸಾಧನೆ, ಘಟನೆಗಳನ್ನು ಅವಲೋಕಿಸಿದರೆ ಅವರೆಂತಹ ದೇವರ ಅದ್ಭುತ … Continue reading ಕನಕದಾಸರ ತತ್ವಗಳು ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತ
Copy and paste this URL into your WordPress site to embed
Copy and paste this code into your site to embed