ವಡ್ಡರ ಛಾವಣಿಗೆ ಕನ್ಹೇರಿ ಶ್ರೀಗಳ ಭೇಟಿ; ದಲಿತ ಕುಟುಂಬಕ್ಕೆ ಧೈರ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಡ್ಡರ ಛಾವಣಿಯಲ್ಲಿ ಹಲ್ಲೆಗೊಳಗಾದ ದಲಿತ ಕುಟಂಬದ ಮನೆಗೆ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರು ಮತ್ತು ಹರ್ಷಾನಂದ ಸ್ವಾಮೀಜಿಯವರು ಶುಕ್ರವಾರ ರಾತ್ರಿ ಭೇಟಿ ನೀಡಿ, ದಲಿತರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಅವರಿಗೆ ಧೈರ್ಯ ತುಂಬಿದರು.  ಕಿಸನ್ ಕದಮ್ ಲೋಂಡೆ ಮತ್ತು ಕ್ರಿಸನ್ ಚೌಗಲೆ ಎರಡೂ ಜನ ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಒಂದು ವರ್ಷದ  ಹಿಂದೆ ಕ್ರಿಸನ್ ಚೌಗಲೆಗೆ ತಲೆಗೆ ಏಟು ಮತ್ತು ಒಂದು ತಿಂಗಳ ಹಿಂದೆ ಕಿಸನ್ ಲೊಂಡೆಗೆ ಚಾಕು … Continue reading ವಡ್ಡರ ಛಾವಣಿಗೆ ಕನ್ಹೇರಿ ಶ್ರೀಗಳ ಭೇಟಿ; ದಲಿತ ಕುಟುಂಬಕ್ಕೆ ಧೈರ್ಯ