*’ಕನ್ನಡ ಗಡಿತಿಲಕ’ ಹಾಗೂ ‘ಜನ್ನಾ’ ಸಾಹಿತ್ಯ ಪ್ರಶಸ್ತಿ ಪ್ರಕಟ: ಇಬ್ಬರು ಸಾಹಿತಿಗಳು ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ ಲೋಕೋಪಯೋಗಿ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿರೀಷ ಬಹುಮುಖ ಪ್ರತಿಭೆ ಸಂಘಟಕರಾಗಿ ಸಾಹಿತಿಗಳಾಗಿ ಸಂಗೀತಗಾರರಾಗಿ ರಂಗ ಕರ್ಮಿಯಾಗಿ ಗುರುತಿಸಿಕೊಂಡಿದ್ದಾರೆ ಅವರು ಸಂಗೀತ ಆಧರಿಸಿ ಬರೆದ ಹಾರಿಹೋದ ಹಂಸ ಏಕಾಂಗಿ ,ಗುಜರಿ ತೋಡಿ ,ತಾನಸೇನ ಕೃತಿಗಳು ತುಂಬಾ ಜನಪ್ರಿಯವಾಗಿವೆ ಅವರ ಮಿಂಚು ನಾಟಕ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದ … Continue reading *’ಕನ್ನಡ ಗಡಿತಿಲಕ’ ಹಾಗೂ ‘ಜನ್ನಾ’ ಸಾಹಿತ್ಯ ಪ್ರಶಸ್ತಿ ಪ್ರಕಟ: ಇಬ್ಬರು ಸಾಹಿತಿಗಳು ಆಯ್ಕೆ*