GIT add 2024-1
Laxmi Tai add
Beereshwara 33

ಚಂದ್ರನೆಡೆಗೆ ಜಿಗಿದ ಬಾಹುಬಲಿ

ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. 

Anvekar 3
Cancer Hospital 2

ಚಂದ್ರನೆಡೆಗೆ ಜಿಗಿದ ಬಾಹುಬಲಿ

ಪ್ರಗತಿವಾಹಿನಿ ಸುದ್ದಿ, ಶ್ರೀಹರಿಕೋಟಾ:

ಚಂದ್ರಯಾನ 2 -ಬಾಹುಬಲಿ ಚಂದ್ರನೆಡೆಗೆ ಯಶಸ್ವಿಯಾಗಿ ಜಿಗಿದಿದೆ.

 ಶ್ರೀಹರಿಕೋಟದಲ್ಲಿ ಸ್ವಲ್ಪಹೊತ್ತಿನ ಮೊದಲು ನಡೆದ ಈ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

Emergency Service

 ಚಂದ್ರನ ಮೇಲೆ ಇನ್ನು 48 ದಿನದಲ್ಲಿ ರಾಕೆಟ್ ಇಳಿಯಲಿದೆ.  ಚಂದ್ರನ ದಕ್ಷಿಣ ಭಾಗವನ್ನು ಸೆಪ್ಟಂಬರ್ 6ರ ಹೊತ್ತಿಗೆ  ಪ್ರವೇಶಿಸಲಿದೆ.

ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’  ಸೋಮವಾರ ಮಧ್ಯಾಹ್ನ 2.43ರ ವೇಳೆಗೆ  ಉಡಾವಣೆಯಾಗಿದೆ.

ಚಂದ್ರಯಾನ-2 ಯೋಜನೆಯ ಉಡಾವಣೆ ಜುಲೈ 15ರಂದೇ ನಡೆಯಬೇಕಿತ್ತು. ಅಂದು ಮಧ್ಯರಾತ್ರಿ 2.51 ನಿಮಿಷಕ್ಕೆ ಸರಿಯಾಗಿ ಉಡಾವಣೆಗೊಳ್ಳಬೇಕಿತ್ತು. ಆದರೆ, ಅದಕ್ಕೂ 56 ನಿಮಿಷ 24 ಸೆಕೆಂಡ್ ಮುನ್ನವಷ್ಟೇ ತಾಂತ್ರಿಕ ಕಾರಣಗಳಿಂದ ಚಂದ್ರಯಾನದ ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ಘೋಷಿಸಿತ್ತು.

ಇಡೀ ಭಾರತವೇ ಹೆಮ್ಮೆಪಡುವ ಕ್ಷಣ ಇದಾಗಿದೆ.

 

Bottom Add3
Bottom Ad 2