*ಕನ್ನಡದ ಶಿವಮಣಿ ಖ್ಯಾತಿಯ ಡ್ರಮ್ಮರ್ ದೇವ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಡ್ರಮ್ಮರ್ ದೇವ ಅವರು ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಮೂರೂವರೆ ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಗ್ಯಾಂಗ್ರಿನ್ ಸಮಸ್ಯೆಗೆ ತುತ್ತಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದಾಗ್ಯೂ, ಧೃತಿಗೆಡದೆ ಕೃತಕ ಕಾಲನ್ನು ಬಳಸಿಕೊಂಡು ಡ್ರಮ್ಸ್ ಬಾರಿಸುವುದನ್ನು ಮುಂದುವರಿಸಿದ್ದರು. ಒಂದು ತಿಂಗಳಿನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡ್ರಮ್ಮರ್ ದೇವ ಅವರು ಮನೆಗೆ ಮರಳಿದ್ದರು. ಆದರೆ, ಕಳೆದ ಎರಡು … Continue reading *ಕನ್ನಡದ ಶಿವಮಣಿ ಖ್ಯಾತಿಯ ಡ್ರಮ್ಮರ್ ದೇವ ಇನ್ನಿಲ್ಲ*