*ಕಾಂತಾರಾ ಸಿನಿಮಾದ ಅಪ್ಪು ಕೋಣ ಸಾವು*

ಪ್ರಗತಿವಾಹಿನಿ ಸುದ್ದಿ: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ್ದ ಕಾಂತಾರಾ ಸಿನಿಮಾದಲ್ಲಿ ಗಮನ ಸೆಳೆದಿದ್ದ ಕೋಣ ಮೃತಪಟ್ಟಿದೆ. ಹಲವು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಪ್ಪು ಹೆಸರಿನ ಈ ಕೋಣ ಸಾವನ್ನಪ್ಪಿದೆ. 2022ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕಾಂತಾರಾ ಸಿನಿಮಾದಲ್ಲಿ ಭಾರಿ ಗಮನ ಸೆಳೆದಿದ್ದ ಅಪ್ಪು ಕೋಣ ಏಕಾಏಕಿ ಸಾವನ್ನಪ್ಪಿದೆ. ಕಾಂತಾರಾ ಸಿನಿಮಾದಲ್ಲಿ ಕರಾವಳಿ ಸಂಪ್ರದಾಯ, ಕಂಬಳ ದೃಶ್ಯಗಳು ಇದ್ದವು. ಕಂಬಳ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಮೃತಪಟ್ಟಿದೆ. ಕಾಂತಾರಾ ಸಿನಿಮಾದಲ್ಲಿ ಅಪ್ಪು ಕೋಣ ಹಾಗೂ ಕಾಲಾ ಕೋಣಗಳುಕಂಬಳ … Continue reading *ಕಾಂತಾರಾ ಸಿನಿಮಾದ ಅಪ್ಪು ಕೋಣ ಸಾವು*