*ನದಿ ಪಾಲಾದ ಅಯ್ಯಪ್ಪ ಮಾಲಾಧಾರಿಗಳು: ಬಾಲಕ ಶವವಾಗಿ ಪತ್ತೆ; ಓರ್ವನ ರಕ್ಷಣೆ*
ಪ್ರಗತಿವಾಹಿನಿ ಸುದ್ದಿ: ನಂಜನಗೂಡು ಬಳಿ ಕಪಿಲಾ ನದಿಯಲ್ಲಿ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ರಕ್ಷಿಸಲಾಗಿದ್ದು, ಓರ್ವ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.Home add -Advt ಕಪಿಲಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಐವರು ಅಯ್ಯಪ್ಪ ಮಾಲಾಧಾರಿಗಳಲ್ಲಿ ಮೂವರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಇಬ್ಬರು ಈಜಿ ದಡ ಸೇರಿ ಪ್ರಾಣ ರಕ್ಷಿಸಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲಿಸರು, ಮುಳುಗು ತಜ್ಞರ ತಂಡ ನೀರಿನಲ್ಲಿ ಕೊಚ್ಚಿ ಹೋದವರಿಗಾಗಿ ಶೋಧ ನಡೆಸಿದೆ. ಈ ನಡುವೆ ನೀರುಪಾಲಾಗಿದ್ದ … Continue reading *ನದಿ ಪಾಲಾದ ಅಯ್ಯಪ್ಪ ಮಾಲಾಧಾರಿಗಳು: ಬಾಲಕ ಶವವಾಗಿ ಪತ್ತೆ; ಓರ್ವನ ರಕ್ಷಣೆ*
Copy and paste this URL into your WordPress site to embed
Copy and paste this code into your site to embed