*ವಿದ್ಯುತ್ ವ್ಯತ್ಯಯಕ್ಕೆ ಕರವೇ ಆಕ್ರೋಶ: ದರ ಇಳಿಸಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಮನವಿ*
ಪ್ರಗತಿವಾಹಿನಿ ಸುದ್ದಿ: ಪಟ್ಟಣದಲ್ಲಿ ದಿನನಿತ್ಯ ವಿದ್ಯುತ್ ಸರಿಯಾಗಿ ಸರಬರಾಜು ಆಗದಿರುವ ಹಿನ್ನಲೆಯಲ್ಲಿ ಹಲವಾರು ಕಾರ್ಖಾನೆಗಳು, ಗ್ಯಾರೇಜಗಳು, ಹಾಲಿನ ಡೈರಿಗಳು, ಹೊಟೇಲಗಳು ಸೇರಿದಂತೆ ಇನ್ನು ಹಲವಾರು ಉದ್ಯೋಗಗಳಿಗೆ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮೆಕ್ಯಾನಿಕಲ್ ಅಸೋಸಿಯೇಷನ್, ಸಾರ್ವಜನಿಕರು ಹೆಸ್ಕಾಂ ಇ ಇ ಅನಂದ್ ನಾಯಿಕ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಾದಲ್ಲಿ ಪಟ್ಟಣದಲ್ಲಿರುವ ವಿದ್ಯುತ್ ಸರಬರಾಜನ್ನು ನಿಲ್ಲಿಸಿ ದಿನಕ್ಕೆ ಸುಮಾರು ಐದರಿಂದ ಆರು … Continue reading *ವಿದ್ಯುತ್ ವ್ಯತ್ಯಯಕ್ಕೆ ಕರವೇ ಆಕ್ರೋಶ: ದರ ಇಳಿಸಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಮನವಿ*
Copy and paste this URL into your WordPress site to embed
Copy and paste this code into your site to embed