*ಸೋನು ನಿಗಮ್ಗೆ ಕರವೇ ಖಡಕ್ ತಿರುಗೇಟು*: *ಕನ್ನಡಿಗರ ಕ್ಷಮೆ ಕೇಳುವಂತೆ ಆಗ್ರಹ!*
ಪ್ರಗತಿವಾಹಿನಿ ಸುದ್ದಿ: ಕನ್ನಡ ಹಾಡಿಗೆ ಮನವಿ ಮಾಡಿದ್ದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ವಿವಾದಕ್ಕೀಡಾಗಿದ್ದ ಗಾಯಕ ಸೋನು ನಿಗಮ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ತಿರುಗೇಟು ನೀಡಿದ್ದಾರೆ. ಸುದೀರ್ಘ ಬಹಿರಂಗ ಪತ್ರದ ಮೂಲಕ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿರುವ ಸೋನು ನಿಗಮ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ನಾರಾಯಣ ಗೌಡ, ಕನ್ನಡಿಗರ ಪ್ರೀತಿಯಿಂದ ಬೆಳೆದ ಗಾಯಕ ಈಗ ಅದೇ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಕನ್ನಡ ಹಾಡು ಹಾಡುವಂತೆ ಕೇಳಿದ್ದನ್ನು … Continue reading *ಸೋನು ನಿಗಮ್ಗೆ ಕರವೇ ಖಡಕ್ ತಿರುಗೇಟು*: *ಕನ್ನಡಿಗರ ಕ್ಷಮೆ ಕೇಳುವಂತೆ ಆಗ್ರಹ!*
Copy and paste this URL into your WordPress site to embed
Copy and paste this code into your site to embed