*MES ಮುಖಂಡ ಶುಭಂ ಶಿಳಕೆ ಗಡಿಪಾರು ಮಾಡುವಂತೆ ಕಮಿಷನರ್ ಗೆ ಮನವಿ ಮಾಡಿದ ಕರವೇ ಕಾರ್ಯಕರ್ತರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗಡಿ ಭಾಗದಲ್ಲಿ ನಿರಂತರವಾಗಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ನಾಡವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂ.ಇಎಸ್ ಮುಖಂಡ ಶುಅಭಂ ಶಿಳಕೆಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದರು. ಬೆಳಗವೈ ಗಡಿ ಭಾಗದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರ ಸಹೋದರತ್ವಕ್ಕೆ ಭಾವದಿಂದ ಬದುಕುತ್ತಿದ್ದಾರೆಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬೆಳಗಾವಿಯಲ್ಲಿ ಮುಗ್ಧ ಮರಾಥಿ ಭಾಷಿಕರನ್ನು ಪ್ರಚೋದಿಸಿ ಭಾಷಾ ಬಾಂಧವ್ಯಕ್ಕೆ … Continue reading *MES ಮುಖಂಡ ಶುಭಂ ಶಿಳಕೆ ಗಡಿಪಾರು ಮಾಡುವಂತೆ ಕಮಿಷನರ್ ಗೆ ಮನವಿ ಮಾಡಿದ ಕರವೇ ಕಾರ್ಯಕರ್ತರು*