*ಬೆಳಗಾವಿಗೆ ಬರುತ್ತಿದ್ದಾರೆ ಕರವೇ ನಾರಾಯಣ ಗೌಡ* *ಗಂಭೀರ ಸ್ವರೂಪ ಪಡೆಯುತ್ತಿರುವ ಪ್ರಕರಣ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬಸ್ ಕಂಡಕ್ಟರ್ ಮೇಲೆ ಪುಂಡರು ಹಲ್ಲೆ ನಡೆಸಿದ ಪ್ರಕರಣ ವಿವಿಧ ಆಯಾಮಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಮಂಗಳವಾರ ಬೆಳಗಾವಿಗೆ ಆಗಮಿಸುವುದಾಗಿ ನಾರಾಯಣ ಗೌಡ ಟ್ವೀಟ್ ಮಾಡಿದ್ದಾರೆ. https://x.com/narayanagowdru/status/1893515666931565021?t=G9VdME1l4YaaWBmk6jKkkA&s=08 *ಮಂಗಳವಾರ ಬೆಳಗಾವಿಗೆ ಕರವೇ ರಾಜ್ಯಾಧ್ಯಕ್ಷರಾದ, ನಾಡಸೇನಾನಿ ಟಿ.ಎ.ನಾರಾಯಣಗೌಡರು ಧಾವಿಸಲಿದ್ದಾರೆ. ಎಲ್ಲರೂ ಸಜ್ಜಾಗಿ* ಎಂದು ಅವರು ಎಕ್ಸ್ ಖಾತೆಯಲ್ಲಿ ಹಾಕಿದ್ದಾರೆ. ಮರಾಠಿ ಬಾಷೆಯಲ್ಲಿ ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಹಲ್ಲೆ ನಡೆಸಿದ್ದಲ್ಲದೆ ಕಂಡಕ್ಟರ್ ವಿರುದ್ಧವೇ ಪೋಕ್ಸೋ … Continue reading *ಬೆಳಗಾವಿಗೆ ಬರುತ್ತಿದ್ದಾರೆ ಕರವೇ ನಾರಾಯಣ ಗೌಡ* *ಗಂಭೀರ ಸ್ವರೂಪ ಪಡೆಯುತ್ತಿರುವ ಪ್ರಕರಣ*
Copy and paste this URL into your WordPress site to embed
Copy and paste this code into your site to embed