*ಕರೀನಾ ಕಪೂರ್ ಪೆಂಡೆಂಟ್ ವಿವಾದ*: *ನಟಿಗೆ ಕಾನೂನು ನೋಟಿಸ್*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಧರಿಸಿದ್ದ ಪೆಂಡೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಮಹತ್ವ ಹೊಂದಿರುವ ಕುರಾನ್‌ನ ಆಯತುಲ್ ಕುರ್ಸಿ ವಚನವನ್ನು ಫ್ಯಾಷನ್ ಆಭರಣವಾಗಿ ಬಳಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್, ನಟಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ದೀಪಾವಳಿ ಪಾರ್ಟಿಯಲ್ಲಿ ಕರೀನಾ ಧರಿಸಿದ್ದ ಪೆಂಡೆಂಟ್‌ನಲ್ಲಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಆಯತುಲ್ ಕುರ್ಸಿ ವಚನ ಕೆತ್ತಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರೀನಾ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು … Continue reading *ಕರೀನಾ ಕಪೂರ್ ಪೆಂಡೆಂಟ್ ವಿವಾದ*: *ನಟಿಗೆ ಕಾನೂನು ನೋಟಿಸ್*
Copy and paste this URL into your WordPress site to embed
Copy and paste this code into your site to embed