*ಅಮಿತ್ ಶಾ ಭೇಟಿಯಾದ ರಾಮಾಯಣ ಚಿತ್ರತಂಡ*: *ಯಶ್ ಗೈರುಹಾಜರಿ ಹಿಂದಿನ ಕಾರಣವೇನು?*

ಅಮಿತ್ ಶಾ ಭೇಟಿಯಾದ ರಾಮಾಯಣ ತಂಡ! ಯಶ್ ಗೈರುಹಾಜರಿ ಹಿಂದಿನ ಕಾರಣವೇನು? ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಚಿತ್ರದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಈ ವಿಶೇಷ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಈ ಭೇಟಿಯಲ್ಲಿ ರಾವಣನ ಪಾತ್ರಧಾರಿ ಯಶ್ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ … Continue reading *ಅಮಿತ್ ಶಾ ಭೇಟಿಯಾದ ರಾಮಾಯಣ ಚಿತ್ರತಂಡ*: *ಯಶ್ ಗೈರುಹಾಜರಿ ಹಿಂದಿನ ಕಾರಣವೇನು?*