*ಬೆಳಗಾವಿಯಲ್ಲಿ ಇಲ್ಲ ಬಂದ್ ಎಫೆಕ್ಟ್: ಬಸ್, ಆಟೋ ಓಡಾಟ: ಎಂದಿನಂತೆ ಜನಜೀವನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ನಿಷೇಧಿಸಬೇಕು ಹಾಗೂ ಮಹದಾಯಿ-ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಷ್ಠಾನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕನ್ನಡ ಸಂಘಟನೆಗ ಒಕ್ಕೂಟ ನೀಡಿದ ಬಂದ್ ಗೆ ಬೆಳಗಾವಿಯಲ್ಲಿಯೇ ನಿರಸ ಪ್ರಕ್ರಿಯೇ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಜನ ಮತ್ತು ವಾಹನಗಳ ಓಡಾಟ ಕಂಡು ಬಂದಿತು. ಅಂಗಡಿ, ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು. ಹೋಟೆಲ್ ಗಳು ತೆರೆದಿದ್ದವು. ಬಂದ್ ಬಿಸಿ ನಗರದಲ್ಲಿ ಯಾವುದೇ ರೀತಿ ತಟ್ಟಲಿಲ್ಲ. ಸಾರಿಗೆ ಬಸ್, ಆಟೋ ಸೇರಿ ಖಾಸಗಿ … Continue reading *ಬೆಳಗಾವಿಯಲ್ಲಿ ಇಲ್ಲ ಬಂದ್ ಎಫೆಕ್ಟ್: ಬಸ್, ಆಟೋ ಓಡಾಟ: ಎಂದಿನಂತೆ ಜನಜೀವನ*