*ನಾಳೆ ಕರ್ನಾಟಕ ಬಂದ್: ಅನುಮಾನವೇ ಇಲ್ಲ ಎಂದ ವಾಟಾಳ್ ನಾಗರಾಜ್*
ಪ್ರಗತಿವಾಹಿನಿ ಸುದ್ದಿ: ಎಂಇಎಸ್, ಶಿವಸೇನೆ ಪುಂಡರ ಅಟ್ಟಹಾಸ ಖಂಡಿಸಿ, ಕನ್ನಡಿಗರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ, ನೆಲ, ಜಲ, ಭಾಷೆ ನಿಟ್ಟಿನಲ್ಲಿ ನಳೆ ಅಖಂಡ ಕರ್ನಾಟಕ ಬಂದ್ ಕರೆ ನಿಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ನಾಳೆ ಕರ್ನಾಟಕ ಬಂದ್ ಆಗಿಯೇ ಆಗುತ್ತೆ. ಅನುಮಾನವಿಲ್ಲ. ನಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಕರ್ನಾಟಕ ಬಂದ್ ಎಂದು ಹೇಳಿದರು. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ನೆಲ, ಜಲ, … Continue reading *ನಾಳೆ ಕರ್ನಾಟಕ ಬಂದ್: ಅನುಮಾನವೇ ಇಲ್ಲ ಎಂದ ವಾಟಾಳ್ ನಾಗರಾಜ್*
Copy and paste this URL into your WordPress site to embed
Copy and paste this code into your site to embed