*ಕರ್ನಾಟಕ ಬ್ಯಾಂಕ್ ಬಗ್ಗೆ ಮಾನಹಾನಿಕಾರಕ ಸುದ್ದಿ ಪ್ರಸಾರ*: *ನ್ಯೂಸ್ ಚಾನಲ್ ವೊಂದಕ್ಕೆ ಭಾರಿ ಮೊತ್ತದ ಪರಿಹಾರ ಪಾವತಿಸಲು ಸೂಚಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಬ್ಯಾಂಕ್‌ ಬಗ್ಗೆ ಮಾನಹಾನಿಕಾರಕ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಕನ್ನಡದ ಸುದ್ದಿ ವಾಹಿನಿಯೊಂದಕ್ಕೆ ಕೋರ್ಟ್ ಭಾಅರಿ ಮೊತ್ತದ ಪರಿಹಾರ ಪಾವತಿ ಮಾಡುವಂತೆ ಆದೇಶ ನಿಡಿದೆ. 2025 ರಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜೀನಾಮೆ ನೀಡಿದ ಬಗ್ಗೆ ವರದಿ ಮಾಡುವಾಗ ಸುದ್ದಿ ವಾಹಿನಿಯು ಪತ್ರಿಕೋದ್ಯಮ ನೀತಿಯನ್ನು ಅನುಸರಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜೂನ್ 2025 ರಲ್ಲಿ ಬ್ಯಾಂಕ್ ನ ಅದರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀನಾಮೆ … Continue reading *ಕರ್ನಾಟಕ ಬ್ಯಾಂಕ್ ಬಗ್ಗೆ ಮಾನಹಾನಿಕಾರಕ ಸುದ್ದಿ ಪ್ರಸಾರ*: *ನ್ಯೂಸ್ ಚಾನಲ್ ವೊಂದಕ್ಕೆ ಭಾರಿ ಮೊತ್ತದ ಪರಿಹಾರ ಪಾವತಿಸಲು ಸೂಚಿಸಿದ ಕೋರ್ಟ್*