*ಮದ್ಯದಿಂದ ಬರುವ ಆದಾಯ 34 ಸಾವಿರ ಕೋಟಿ, ದುಷ್ಪರಿಣಾಮದಿಂದ ನಷ್ಟ 51 ಸಾವಿರ ಕೋಟಿ!!*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು (2026) ಎಂಬ ಕರಡನ್ನು ಸಾರ್ವಜನಿಕರ ಸಮಾಲೋಚನೆಗಾಗಿ ಬಿಡುಗಡೆ ಮಾಡಿದೆ. ನೀತಿಯು ಜನಕೇಂದ್ರಿತವಾಗಿದ್ದು, ದರವು ಮದ್ಯ ಕುಡಿತದಿಂದ ಉಂಟಾಗುವ ನೈಜ ಸಾಮಾಜಿಕ ಪರಿಣಾಮಗಳ ಮಾನದಂಡವನ್ನು ಆಧರಿಸಿದೆ. ವಾರ್ಷಿಕವಾಗಿ ಮದ್ಯದಿಂದ ₹34,600 ಕೋಟಿ ಆದಾಯ ಉತ್ಪಾದಿಸುತ್ತದೆ. ರಸ್ತೆ ಅಪಘಾತ, ಕೌಟುಂಬಿಕ ಹಿಂಸಾಚಾರ, ಯಕೃತ್‌ಗೆ ಸಂಬಂಧಿಸಿದ ರೋಗಗಳು, ಮದ್ಯ ಸೇವೆನೆಯಿಂದಾಗುವ ಕಾಯಿಲೆಗಳು ಹಾಗೂ ಕುಟುಂಬದ ಆದಾಯ ನಷ್ಟಗಳೆಲ್ಲವೂ ಸಾಮಾಜಿಕ ಹಾನಿಯಡಿ ಬರುತ್ತವೆ. ಇವೆಲ್ಲದರ ಒಟ್ಟಾರೆ ನಷ್ಟ ₹51,000 ಕೋಟಿ ಎಂದು … Continue reading *ಮದ್ಯದಿಂದ ಬರುವ ಆದಾಯ 34 ಸಾವಿರ ಕೋಟಿ, ದುಷ್ಪರಿಣಾಮದಿಂದ ನಷ್ಟ 51 ಸಾವಿರ ಕೋಟಿ!!*