*ಬರ ಪರಿಹಾರದಲ್ಲೂ ಲೆಕ್ಕಾಚಾರದ ಎಡವಟ್ಟು*: *ಹೇಳಿದ್ದೊಂದು, ಕೊಟ್ಟಿದ್ದೊಂದು!*

ಪ್ರಗತಿವಾಹಿನಿ ಸುದ್ದಿ: ಬರದಿಂದ ಕಂಗೆಟ್ಟ ರೈತರಿಗೆ ನೆರವಾಗಬೇಕಿದ್ದ ಸರ್ಕಾರದ ಪರಿಹಾರ ಹಣವೇ ಈಗ ಗೊಂದಲಕ್ಕೆ ಕಾರಣವಾಗಿದೆ. ಮೊದಲ ಕಂತಿನಲ್ಲಿ ತಲಾ ₹2,500 ನೀಡುವುದಾಗಿ ಘೋಷಿಸಿದ್ದರೂ, ರೈತರ ಖಾತೆಗೆ ಮಾತ್ರ ಬೇರೆ ಬೇರೆ ಮೊತ್ತ ಜಮೆಯಾಗುತ್ತಿದೆ. ಕೆಲವರಿಗೆ ₹1,500, ಮತ್ತೆ ಕೆಲವರಿಗೆ ₹2,000 ಮಾತ್ರ ಬಂದಿದೆ. ಇನ್ನು ಸಣ್ಣ ರೈತರಿಗೆ ಗುಂಟೆ ಆಧಾರದ ಮೇಲೆ ಕೇವಲ ₹85ರಂತೆ ಪರಿಹಾರ ಸಿಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಕಾರದ ಭರವಸೆ ಮತ್ತು ರೈತರ ಖಾತೆಗೆ ಬಂದ ಹಣದ ನಡುವೆ ವ್ಯತ್ಯಾಸ ಕಂಡುಬಂದಿರುವುದು … Continue reading *ಬರ ಪರಿಹಾರದಲ್ಲೂ ಲೆಕ್ಕಾಚಾರದ ಎಡವಟ್ಟು*: *ಹೇಳಿದ್ದೊಂದು, ಕೊಟ್ಟಿದ್ದೊಂದು!*