*ಚಿತ್ರಮಂದಿರಗಳ ಸಿನಿಮಾ ಪ್ರದರ್ಶನದಲ್ಲಿ ಮಹತ್ವದ ಬದಲಾವಣೆ*: *ನಿರ್ಮಾಪಕರಿಗೆ ಸಿಗಲಿದೆಯೇ ಹೊಸ ಲಾಭ?*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಮತ್ತು ಚಿತ್ರಮಂದಿರ ಮಾಲೀಕರ ನಡುವಿನ ಬಹುದಿನಗಳ ಬೇಡಿಕೆಗೆ ಈಗ ಮಹತ್ವದ ತಿರುವು ಸಿಕ್ಕಿದೆ. ಸಿನಿಮಾ ಪ್ರದರ್ಶನದ ಬಾಡಿಗೆ ಪದ್ಧತಿ ಬದಲಿಸುವ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ಹೊಸ ಹಾಗೂ ಕಡಿಮೆ ಬಜೆಟ್‌ನ ಸಿನಿಮಾಗಳ ನಿರ್ಮಾಪಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಇದುವರೆಗೆ ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು. ನಿರ್ಮಾಪಕರು ಅಥವಾ ವಿತರಕರು ನಿರ್ದಿಷ್ಟ ದಿನಗಳಿಗಾಗಿ ಚಿತ್ರಮಂದಿರವನ್ನು … Continue reading *ಚಿತ್ರಮಂದಿರಗಳ ಸಿನಿಮಾ ಪ್ರದರ್ಶನದಲ್ಲಿ ಮಹತ್ವದ ಬದಲಾವಣೆ*: *ನಿರ್ಮಾಪಕರಿಗೆ ಸಿಗಲಿದೆಯೇ ಹೊಸ ಲಾಭ?*