*ರೈತರಿಗೆ ದೀಪಾವಳಿ ಬಂಪರ್ ಗಿಫ್ಟ್!*: *ಬರ ಪರಿಹಾರದ ಮೊತ್ತ 2,500ರಿಂದ 5,000ಕ್ಕೆ ಹೆಚ್ಚಿಸಿದ ಸರ್ಕಾರ*
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಹೊತ್ತಿನಲ್ಲೇ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದೆ ಘೋಷಿಸಿದ್ದ 2,500 ರೂಪಾಯಿ ಬರ ಪರಿಹಾರಕ್ಕೆ ಮತ್ತೊಂದು 2,500 ರೂಪಾಯಿ ಸೇರಿಸಿ, ಪ್ರತಿ ರೈತರಿಗೆ ಒಟ್ಟು 5,000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಎರಡು ಹಂತಗಳಲ್ಲಿ ಈ ಹಣ ತಲುಪಲಿದೆ. ಯಾದಗಿರಿ ಜಿಲ್ಲೆಯ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ಬರ ಪರಿಹಾರ ವಿತರಣೆಗೆ ಚಾಲನೆ ನೀಡಿದ್ದಾರೆ. ಬಟನ್ … Continue reading *ರೈತರಿಗೆ ದೀಪಾವಳಿ ಬಂಪರ್ ಗಿಫ್ಟ್!*: *ಬರ ಪರಿಹಾರದ ಮೊತ್ತ 2,500ರಿಂದ 5,000ಕ್ಕೆ ಹೆಚ್ಚಿಸಿದ ಸರ್ಕಾರ*
Copy and paste this URL into your WordPress site to embed
Copy and paste this code into your site to embed