*ಬೆಂಗಳೂರಿನ ಮನೆಮನೆಗಳಲ್ಲಿರುವ ನಿವಾಸಿಗಳ ವಿವರ ಸಂಗ್ರಹಿಸಲು ಮುಂದಾದ ಸರ್ಕಾರ*: *ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: “ಕಟ್ಟಡಗಳ ನಿರ್ಮಾಣದ ಜೊತೆಗೆ, ಜನರ ಬದುಕಿನಲ್ಲಿ ಬದಲಾವಣೆ ತರುವುದು ಮತ್ತು ಯುವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಅಭಿವೃದ್ಧಿ” ಎಂದು ಸಿಎಂ ಡಿ ಕೆ ಶಿವಕುಮಾರ್‌ ಅವರು ಹೇಳಿದರು. ಭಾರತೀನಗರ ಪೊಲೀಸ್ ಠಾಣೆ ಬಳಿ ಭಾನುವಾರ ಆಯೋಜಿಸಿದ್ದ ಭಾರತೀನಗರ ಹಬ್ಬದಲ್ಲಿ ಸಮುದಾಯ ಭವನ, ಮಾಡರ್ನ್ ಟೆಕ್ನೋ ಜಿಮ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು. “ಯುವಜನರು ದೇಶದ ದೊಡ್ಡ ಆಸ್ತಿ. ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದರ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ಸಾಮರಸ್ಯ … Continue reading *ಬೆಂಗಳೂರಿನ ಮನೆಮನೆಗಳಲ್ಲಿರುವ ನಿವಾಸಿಗಳ ವಿವರ ಸಂಗ್ರಹಿಸಲು ಮುಂದಾದ ಸರ್ಕಾರ*: *ಕಾರಣವೇನು?*