*ನಾಳೆಯಿಂದ ಆಸ್ಪತ್ರೆಗಳಲ್ಲಿ ಕಡ್ಡಾಯ ದರಪಟ್ಟಿ ಪ್ರದರ್ಶನ ವಿಚಾರ*: *ಹೈಕೋರ್ಟ್ ಗೆ ಮಹತ್ವದ ಮಾಹಿತಿ ನೀಡಿದ ಸರ್ಕಾರ*
ಪ್ರಗತಿವಾಹಿನಿ ಸುದ್ದಿ: ನಾಳೆ ನವೆಂಬರ್.1ರಿಂದ ಜಾರಿಗೆ ಬರುವಂತೆ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಬಳಕೆಯ ವಸ್ತುಗಳ ಮೂಲ ದರವನ್ನು ಕಡ್ಡಾಯವಾಗಿ ಬಹಿರಂಗವಾಗಿ ಪ್ರಕಟಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿ ಹೊರಡಿಸಿರುವ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಹತ್ವದ ವಿಚಾರ ತಿಳಿಸಿದೆ. ಸುತ್ತೋಲೆ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಮೂಲಕ ದರಪಟ್ಟಿ ವಿಚಾರದಲ್ಲಿ ಸರ್ಕಾರ ತನ್ನ ಕಠಿಣ ನಿಲುವನ್ನು ಸ್ವಲ್ಪ ಸಡಿಲಿಸಿದೆ. ಕರ್ನಾಟಕದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ … Continue reading *ನಾಳೆಯಿಂದ ಆಸ್ಪತ್ರೆಗಳಲ್ಲಿ ಕಡ್ಡಾಯ ದರಪಟ್ಟಿ ಪ್ರದರ್ಶನ ವಿಚಾರ*: *ಹೈಕೋರ್ಟ್ ಗೆ ಮಹತ್ವದ ಮಾಹಿತಿ ನೀಡಿದ ಸರ್ಕಾರ*
Copy and paste this URL into your WordPress site to embed
Copy and paste this code into your site to embed