*E20 ಪೆಟ್ರೋಲ್ ವಿವಾದಕ್ಕೆ ಗಡ್ಕರಿ ಎಂಟ್ರಿ*: *ರಿಜ್ವಾನ್ ಅರ್ಷದ್ ಆರೋಪಕ್ಕೆ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ರಾಜ್ಯದಲ್ಲಿ ಆರಂಭವಾಗಿರುವ ವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಪೆಟ್ರೋಲ್‌ನ ಗುಣಮಟ್ಟ, ವಾಹನಗಳ ಮೇಲಿನ ಪರಿಣಾಮ ಹಾಗೂ ಗ್ರಾಹಕರಿಗೆ ಸಿಗುತ್ತಿರುವ ಇಂಧನದ ಪ್ರಮಾಣದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ನಡುವೆ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಇಂಧನದ ಮಾದರಿಗಳನ್ನು NABL … Continue reading *E20 ಪೆಟ್ರೋಲ್ ವಿವಾದಕ್ಕೆ ಗಡ್ಕರಿ ಎಂಟ್ರಿ*: *ರಿಜ್ವಾನ್ ಅರ್ಷದ್ ಆರೋಪಕ್ಕೆ ತಿರುಗೇಟು*