ಸಾಂಬ್ರಾದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ : ಲಕ್ಷ್ಮಿ ಹೆಬ್ಬಾಳಕರ್ ಘೋಷಣೆ
200ಕ್ಕೂ ಹೆಚ್ಚು ತಜ್ಞ ವೈದ್ಯರಿಂದ ತಪಾಸಣೆ
ಪ್ರಗತಿವಾಹಿನಿ ಸುದ್ದಿ, ಸಾಂಬ್ರಾ (ಬೆಳಗಾವಿ) – ಇನ್ನು 15 ದಿನದಲ್ಲಿ ಸಾಂಬ್ರಾ ಗ್ರಾಮದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಘೋಷಿಸಿದ್ದಾರೆ.