*ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಕೆಳ ಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಳೆಯ ಕಾಲದ ಮೆಟಲ್ ವಿಸಿಲ್ ಚೈನ್ ಬದಲಾಗಿ ಶೀಘ್ರದಲ್ಲೇ ನೂತನ ವಿಸಿಲ್​ ಗಾರ್ಡ್ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಈ ಹಿಂದೆ ರಾಜ್ಯ ಪೊಲೀಸ್ ಸಿಬ್ಬಂದಿ ಧರಿಸುತ್ತಿದ್ದ ಬ್ರಿಟಿಷ್ ಕಾಲದ ಸ್ಲೋಚ್ ಕ್ಯಾಪ್‌ಗಳು ಬೇಸಿಗೆ ಕಾಲದ ಸಂದರ್ಭದಲ್ಲಿ ಅಸ್ವಸ್ಥತೆ ಉಂಟುಮಾಡುತ್ತಿದ್ದರಿಂದ, ಇತರೆ ರಾಜ್ಯಗಳ ಮಾದರಿಗಳನ್ನು ಪರಿಶೀಲಿಸಿ ನೇವಿ ಬ್ಲೂ ಬಣ್ಣದ ಪೀಕ್ … Continue reading *ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ*