*ಹಾಲು, ಬಸ್ ದರ ಏರಿಕೆ ಬಳಿಕ ಮತ್ತೊಂದು ಶಾಕ್*: *ಜನರ ಜೇಬಿಗೆ ಕತ್ತರಿ ಹಾಕಲು ಡಿಕೆ ಸರ್ಕಾರದ ಹೊಸ ಪ್ಲ್ಯಾನ್*

ಪ್ರಗತಿವಾಹಿನಿ ಸುದ್ದಿ: ಈಗಾಗಲೇ ಹಾಲಿನ ಬೆಲೆ ಮತ್ತು ಬಸ್ ಪ್ರಯಾಣ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಮನೆ, ನಿವೇಶನ ಹಾಗೂ ಜಮೀನು ಖರೀದಿಸಲು ಯೋಜಿಸುತ್ತಿರುವವರಿಗೆ ಹೆಚ್ಚುವರಿ ಆರ್ಥಿಕ ಹೊರೆ ಎದುರಾಗಬಹುದು. ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳ ಮಾರ್ಗದರ್ಶಿ ಮೌಲ್ಯವನ್ನು ಹೆಚ್ಚಿಸಲು ಮುಂದಾಗಿದೆ. ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ ಆಸ್ತಿ ನೋಂದಣಿ ವೆಚ್ಚವೂ ಹೆಚ್ಚಾಗಲಿದೆ. ಕರ್ನಾಟಕದ ಸ್ಟ್ಯಾಂಪ್ ಮತ್ತು ನೋಂದಣಿ ಇಲಾಖೆ ಮಾರ್ಗದರ್ಶಿ ಮೌಲ್ಯ ಪರಿಷ್ಕರಣೆಯ ಪ್ರಕ್ರಿಯೆಯನ್ನು ಅಂತಿಮ ಹಂತಕ್ಕೆ … Continue reading *ಹಾಲು, ಬಸ್ ದರ ಏರಿಕೆ ಬಳಿಕ ಮತ್ತೊಂದು ಶಾಕ್*: *ಜನರ ಜೇಬಿಗೆ ಕತ್ತರಿ ಹಾಕಲು ಡಿಕೆ ಸರ್ಕಾರದ ಹೊಸ ಪ್ಲ್ಯಾನ್*