*ಕರ್ನಾಟಕ ರಾಜ್ಯ ಜೂಡೋ ಚಾಂಪಿಯನ್‌ಶಿಪ್: ಹಲವು ಪದಕ ಮುಡಿಗೇರಿಸಿಕೊಂಡ ಭರತೇಶ್ ಪಿಯು ಕಾಲೇಜು*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಜೂಡೋ ಅಸೋಸಿಯೇಷನ್ ಆಯೋಜಿಸಿದ್ದ ಮೊದಲನೇ ಕರ್ನಾಟಕ ರಾಜ್ಯ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಭರತೇಶ್ ಪಿಯು ಕಾಲೇಜು ವಿದ್ಯಾರ್ಥಿಗಳು ಹಲವಾರು ಪದಕಗಳನ್ನು ಗೆಲ್ಲುವ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಪದಕ ವಿಜೇತರು ಇಂತಿದ್ದಾರೆ: ಬಸಲಿಂಗಯ ಅಥಣಿಮತ್ – 58 ಕೆಜಿಯಲ್ಲಿ ಚಿನ್ನ, ಸಂಜನಾ ಶೇಟ್ – 60 ಕೆಜಿಯಲ್ಲಿ ಚಿನ್ನ, ಆರ್ಯನ್ ಡೊಂಗಲೆ – 65 ಕೆಜಿಯಲ್ಲಿ ಚಿನ್ನ, ಗಂಗಾಯ ಚಿಕ್ಮತ್ – 55 ಕೆಜಿಯಲ್ಲಿ ಚಿನ್ನ, ಶಿವಯೋಗಿ ಜಮಾದಾರ್ – 55 ಕೆಜಿಯಲ್ಲಿ ಬೆಳ್ಳಿ … Continue reading *ಕರ್ನಾಟಕ ರಾಜ್ಯ ಜೂಡೋ ಚಾಂಪಿಯನ್‌ಶಿಪ್: ಹಲವು ಪದಕ ಮುಡಿಗೇರಿಸಿಕೊಂಡ ಭರತೇಶ್ ಪಿಯು ಕಾಲೇಜು*
Copy and paste this URL into your WordPress site to embed
Copy and paste this code into your site to embed