*ಒಬ್ಬರ ಹೆಸರಲ್ಲಿ ಹಲವು ವೋಟರ್ ಐಡಿ*: *ಮತದಾರರ ಪಟ್ಟಿಯಲ್ಲಿ ಬಯಲಾಯ್ತು ಎಡವಟ್ಟು*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿಗಳು ಸೃಷ್ಟಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಒಂದೇ ಮತದಾರರ ಹೆಸರು ಎರಡು ವಿಧಾನಸಭಾ ಕ್ಷೇತ್ರಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಈ ಅಕ್ರಮಗಳಲ್ಲ, ಆಡಳಿತಾತ್ಮಕ ಲೋಪಗಳ ವಿವರ ಹೊರಬಂದಿರುವುದು ಚರ್ಚೆಗೆ ಕಾರಣವಾಗಿದೆ. ಈ ತಪ್ಪುಗಳನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಯೇ ಒಪ್ಪಿಕೊಂಡಿದ್ದು, ಚುನಾವಣಾ ವ್ಯವಸ್ಥೆಯ ನಿಖರತೆಯ … Continue reading *ಒಬ್ಬರ ಹೆಸರಲ್ಲಿ ಹಲವು ವೋಟರ್ ಐಡಿ*: *ಮತದಾರರ ಪಟ್ಟಿಯಲ್ಲಿ ಬಯಲಾಯ್ತು ಎಡವಟ್ಟು*