*ಕಸಬ್‌ಗೆ ಗಲ್ಲು, ವಕೀಲರಿಗೆ ಮಾತ್ರ 16 ವರ್ಷವಾದರೂ ಸಿಗದ ಶುಲ್ಕ*: *ಬಾಕಿ ಹಣ ಪಾವತಿಸಲು ಸರ್ಕಾರದ ಅಡ್ಡಿಯೇನು?*
ಪ್ರಗತಿವಾಹಿನಿ ಸುದ್ದಿ: ಮುಂಬೈ ಭಯೋತ್ಪಾದಕ ದಾಳಿಗೆ 18 ವರ್ಷಗಳು ಕಳೆದಿವೆ. ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿ ವರ್ಷಗಳೇ ಕಳೆದಿವೆ. ಆದರೆ, ಆತನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಇಬ್ಬರು ವಕೀಲರಿಗೆ ಮಾತ್ರ ತಮ್ಮ ವೃತ್ತಿ ಶುಲ್ಕ ಇನ್ನೂ ಕೈ ಸೇರಿಲ್ಲ. ಸರ್ಕಾರವೇ ನೇಮಿಸಿದ್ದ ವಕೀಲರು ಇಂದಿಗೂ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. 2010ರಲ್ಲಿ ಮಹಾರಾಷ್ಟ್ರ ಸರ್ಕಾರದ ವತಿಯಿಂದ ನೇಮಕಗೊಂಡಿದ್ದ ಅಮೀನ್ ಸೋಲ್ಕರ್ … Continue reading *ಕಸಬ್‌ಗೆ ಗಲ್ಲು, ವಕೀಲರಿಗೆ ಮಾತ್ರ 16 ವರ್ಷವಾದರೂ ಸಿಗದ ಶುಲ್ಕ*: *ಬಾಕಿ ಹಣ ಪಾವತಿಸಲು ಸರ್ಕಾರದ ಅಡ್ಡಿಯೇನು?*
Copy and paste this URL into your WordPress site to embed
Copy and paste this code into your site to embed