*ಕಾಶಿಯಲ್ಲಿ ಪತ್ತೆಯಾದ ಕನ್ನಡ ಶಾಸನದ ಶಾಶ್ವತ ಸಂರಕ್ಷಣೆ*

ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ನೇತೃತ್ವದ ಫಲ ಪ್ರಗತಿವಾಹಿನಿ ಸುದ್ದಿ: ಉತ್ತರಪ್ರದೇಶದ ವಾರಾಣಾಸಿ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದ ಸರಹದ್ದಿನಲ್ಲಿ ಲಭ್ಯವಾದ ಕನ್ನಡ ಶಾಸನದ ಶಾಶ್ವತ ಸಂರಕ್ಷಣೆಯ ಕಾರ್ಯ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದೆ.Home add -Advt ಕ್ರಿ.ಶ. 1645 ರಿಂದ 1660ರ ಅವಧಿಯಲ್ಲಿ ರಾಜ್ಯವಾಳಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಕೆಳದಿ ಸಂಸ್ಥಾನದ ಶಿವಪ್ಪ … Continue reading *ಕಾಶಿಯಲ್ಲಿ ಪತ್ತೆಯಾದ ಕನ್ನಡ ಶಾಸನದ ಶಾಶ್ವತ ಸಂರಕ್ಷಣೆ*