*ಕೇದಾರನಾಥ ಯಾತ್ರಾಸ್ಥಳದಲ್ಲಿಯೂ ನಾಡದ್ರೋಹಿ ಘೋಷಣೆ ಕೂಗಿ MES ಪುಂಡಾಟ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಂಇಎಸ್ ಪುಂಡಾಟ ಮಿತಿ ಮೀರಿದ್ದು, ಪವಿತ್ರ ಕೇದಾರನಾಥ ಯಾತ್ರಾ ಸ್ಥಳದಲ್ಲಿಯೂ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಕೇದರಾನಾಥಕ್ಕೆ ತೆರಳಿದ್ದ ಎಂಇಎಸ್ ಕಾರ್ಯಕರ್ತರ ಗುಂಪು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಐವರು ಯುವಕರು ಕೇದಾರನಾಥದಲ್ಲಿ ನಾಡದ್ರೋಹಿ ಘೋಷಣೆಗಳನ್ನು ಕೂಗಿರುವ ವಿಡಿಯೋ ಎಂಇಎಸ್ ಯುವ ಘಟಕ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ.Home add -Advt *ಬೆಳಗಾವಿ ಸೇರಿದಂತೆ ವಿವಿಧ … Continue reading *ಕೇದಾರನಾಥ ಯಾತ್ರಾಸ್ಥಳದಲ್ಲಿಯೂ ನಾಡದ್ರೋಹಿ ಘೋಷಣೆ ಕೂಗಿ MES ಪುಂಡಾಟ*