*ಕೆರೆ ನೀರು ಪಾಲಾಗಿದ್ದ ಇಬ್ಬರು ಮಕ್ಕಳು: ಓರ್ವ ಬಾಲಕನ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರದಿಂದ ಉಮ್ತಾಗಿರುವ ಅನಾಹುತಗಳು ಒಂದೆರಡಲ್ಲ. ಕೆಂಗೇರಿ ಕೆರೆ ನೀರುಪಾಲಾಗಿದ್ದ ಇಬ್ಬರು ಮಕ್ಕಳ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ. ಮನೆ ಬಳಿಯೇ ಇದ್ದ ಕೆಂಗೇರಿ ಕೆರೆಗೆ ನೀರು ತರಲೆಂದು ಹೋಗಿದ್ದ ಅಣ್ಣ-ತಂಗಿ ಆಕಸ್ನಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ನಿನ್ನೆಯಿಂದ ಶೋಧ ಕಾರ್ಯಾಚಾರಣೆ ನಡೆಸಲಾಗುತ್ತಿದೆ. ಇದೀಗ 13 ವರ್ಷ ಬಾಲಕ ಜಾನ್ ಸೀನ ಮೃತದೇಹ ಪತ್ತೆಯಾಗಿದ್ದು, ಕೆರೆಯಿಂದ ಹೊರತೆಗೆಯಲಾಗಿದೆ. 11 ವರ್ಷದ ತಂಗಿ ಮಹಾಲಕ್ಷ್ಮಿಗಾಗಿ ಕೆರೆಯಲ್ಲಿ … Continue reading *ಕೆರೆ ನೀರು ಪಾಲಾಗಿದ್ದ ಇಬ್ಬರು ಮಕ್ಕಳು: ಓರ್ವ ಬಾಲಕನ ಶವ ಪತ್ತೆ*