*ಐಸಿಯುಗೆ ದಾಖಲಾಗಿದ್ದ ಮಹಿಳೆಯ 4 ತಿಂಗಳ ಕಂದನಿಗೆ ಎದೆಹಾಲುಣಿಸಿ ಮಮತೆ ತೋರಿದ ಪೊಲೀಸ್ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ; ಕೊಚ್ಚಿ: ಮಹಿಳೆಯೊಬ್ಬರ ಅಳುತ್ತಿದ್ದ ನಾಲ್ಕು ತಿಂಗಳ ಮಗುವಿಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಎದೆಹಾಲುಣಿಸಿ ಮಮತೆ ತೋರಿದ ಘಟನೆ ಕೇರಳದಲ್ಲಿ ನಡೆದಿದೆ. ಪಾಟ್ನಾ ಮೂಲದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಕೇರಳದ ಎರ್ನಾಕುಲಂ ಆಸ್ಪತ್ರೆಗೆ ದಾಖಲಾಗಿದ್ದು, ತಾಯಿಯ ಪಕ್ಕದಲ್ಲೇ ಮಲಗಿ ಹಸುವಿನಿಂದ ಅಳುತ್ತಿದ್ದ ನಾಲ್ಕು ತಿಂಗಳ ಕಂದಮ್ಮನನ್ನು ಕಂಡ ಮಹಿಳಾ ಪೊಲೀಸ್ ಅಧಿಕಾರಿ ಆರ್ಯಾ, ಮಗುವನ್ನು ಎತ್ತಿಕೊಂಡು ಎದೆಹಾಲುಣಿಸಿ ಸಂತೈಸಿದ್ದಾರೆ.Home add -Advt ಪಾಟ್ನಾದ ಮಹಿಳೆ ಕೆಲ ಸಮಯದಿಂದ ಕೇರಳದ ಎರ್ನಾಕುಲಂನಲ್ಲಿ ತನ್ನ ನಾಲ್ಕು ಮಕ್ಕಳ ಜೊತೆ … Continue reading *ಐಸಿಯುಗೆ ದಾಖಲಾಗಿದ್ದ ಮಹಿಳೆಯ 4 ತಿಂಗಳ ಕಂದನಿಗೆ ಎದೆಹಾಲುಣಿಸಿ ಮಮತೆ ತೋರಿದ ಪೊಲೀಸ್ ಅಧಿಕಾರಿ*